ಚಳ್ಳಕೆರೆ :
ಪಿಎಸ್ ಐ ಲಿಸ್ಟ ರೆಡಿ ಇದೆ ಶೀಘ್ರದಲ್ಲೇ ನೇಮಕ
ಪೂರ್ಣಗೊಳ್ಳಲಿದೆ
545 ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಳ ಆಯ್ಕೆಯಲ್ಲಿ ಹಗರಣ
ನಡೆದಿದ್ದು, ಅದರ ತನಿಖೆ ನಡೆಯುತ್ತಿದ್ದು, ಪ್ರಕರಣದಲ್ಲಿ ಎಡಿಜಿಪಿ
ಅವರನ್ನೆ ಬಂಧಿಸಿದ್ದೇವೆ ಎಂದು ಗೃಹ ಮಂತ್ರಿ ಡಾ. ಜಿ. ಪರಮೇಶ್ವರ್
ಹೇಳಿದರು.
ಅವರು ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ
ಮಾತಾಡಿದರು. ನಾವು ನೇಮಕಾತಿ ಮಾಡಿಕೊಳ್ಳಲು ತಡೆಯಾಜ್ಞೆ
ತಂದಿದ್ದರು.
ಇದೀಗ ಅವೆಲ್ಲಾ ಸರಿಯಾಗಿದೆ. ಮತ್ತೆ ಪುನರ್ ಪರೀಕ್ಷೆ
ಮಾಡಿ ಲಿಸ್ಟ ಸಿದ್ದ ಮಾಡಿದ್ದೇವೆ. ಆದರೆ ತೊಡಕುಗಳನ್ನು ನಿವಾರಿಸಿ
ನೇಮಕ ಮಾಡಿಕೊಳ್ಳುತ್ತೇವೆ ಎಂದರು.