ನಾಯಕನಹಟ್ಟಿ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದಾರೆ ಈಗಾಗಲೇ ವಿಜಯ ಭೂತ್ ಅಭಿಯಾನೆ ಯಾತ್ರೆ ಯಶಸ್ವಿಗೊಳಿಸಿದ್ದೇವೆ ಈ ನಿಟ್ಟಿನಲ್ಲಿ ನಮ್ಮ ಮಂಡಲ ವತಿಯ ಎಲ್ಲಾ ಬೂತ್ ಮಟ್ಟದ ಗ್ರಾಮಗಳಿಗೆ ಭೇಟಿ ನೀಡಿ ಪ್ರತಿ ಮನೆಮನೆಗೆ ತೆರಳಿ ಹಲಿನ ಜನರಿಗೆ ಮತ್ತು ಮತ ಬಾಂಧವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ.
ನಮ್ಮ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಮಾಜದ ಕಟ್ಟ ಕಡೆಯ ವ್ಯಕ್ತಿಯು ಸೌಲಭ್ಯವನ್ನು ಒದಗಿಸಿದೆ ಸೌಲಭ್ಯದ ಬಗ್ಗೆ ಮಾಹಿತಿಯನ್ನು ಮತ ಬಾಂಧವರಿಗೆ ತಿಳಿಸುವುದು ಅಭಿವೃದ್ಧಿ ನೆಡೆಗೆ ಬಿಜೆಪಿ ಕಡೆಗೆ ಎಂಬ ಸಂಕಲ್ಪದೊಂದಿಗೆ ವಿಜಯ ಸಂಕಲ್ಪ ಯಾತ್ರೆಯನ್ನು ಯಶಸ್ಸು ಗೊಳಿಸುತ್ತೇವೆ ಎಂದು ತಿಳಿಸಿದರು
ಇದೆ ವೇಳೆ ಮಂಡಲ ಪ್ರಧಾನ ಕಾರ್ಯದರ್ಶಿ ಚನ್ನಗಾನಹಳ್ಳಿ ಮಲ್ಲೇಶ್, ಮಂಡಲ ರೈತ ಮೋರ್ಚಾ ಅಧ್ಯಕ್ಷ ಎಚ್‍ ಬಿ ಬಾಲರಾಜ್ ಜಿಲ್ಲಾ ಮಹಿಳಾ ಮೋರ್ಚ ಉಪಾಧ್ಯಕ್ಷ ರೂಪಾ ತಿಪ್ಪೇಸ್ವಾಮಿ ಹಿರೇಹಳ್ಳಿ, ಮಂಡಲ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗಿಡ್ಡಪುರ ಬೋರಯ್ಯ, ಎಸ್ ಸಿ ಮೋರ್ಚ ಪ್ರಧಾನ ಕಾರ್ಯದರ್ಶಿ ತಿಪ್ಪೇಸ್ವಾಮಿ, ನಲಗೇತನಹಟ್ಟಿ ಸಣ್ಣಬೋರಯ್ಯ, ಕಚೇರಿಯ ತಿಪ್ಪೇಸ್ವಾಮಿ ,ಸೇರಿದಂತೆ ಮುಂತಾದವರು ಇದ್ದರು

About The Author

Namma Challakere Local News
error: Content is protected !!