ಚಳ್ಳಕೆರೆ :
ಒಂಟಿಕಲ್ಲು ಕಂಬದ ಮಠದಲ್ಲಿ ಶ್ರಾವಣ ಮಾಸದ
ಕಾರ್ಯಕ್ರಮ
ಹೊಳಲ್ಕೆರೆಯ ಮುರುಘಾ ಮಠದ ಒಂಟಿ ಕಂಬದ ಮಠದಲ್ಲಿ
ಶ್ರಾವಣ ಮಾಸದ ಕಾರ್ಯಕ್ರಮ ಇದೇ 8 ರಂದು ನಡೆಯಲಿದೆ
ಎಂದು ಮುರುಘಾ ಮಠದ ಬಸವಪ್ರಭು ಶ್ರೀಗಳು ಹೇಳಿದರು.
ಅವರು ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದರು.
ಅಂದು ಎಸ್ ಜೆ ಎಂ ವಿದ್ಯಾ ಪೀಠದ ಶಿಕ್ಷಣ ಸಂಸ್ಥೆಗಳಿಗೆ ರಜೆ
ಘೋಷಿಸಿದ್ದು, ಎಲ್ಲರೂ ಭಾಗವಹಿಸಲಿದ್ದಾರೆ.
ಕಾರಣ ಹಿಂದಿನ
ಶ್ರೀಗಳು ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರು, ಆದ್ದರಿಂದ ಅವರ
ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂಬ ಉದ್ದೇಶವಿದೆ.