ಚಳ್ಳಕೆರೆ ನ್ಯೂಸ್ :
ಚಳ್ಳಕೆರೆ ನರಸಿಂಹ ಗಿರಿಧಾರಿ ಮಂದಿರ ವಾಸವಿ ಕಾಲೇಜ್ ಮುಂಭಾಗ
ಇಸ್ಕಾನ್ ಸಂಸ್ಥೆ ಬೆಂಗಳೂರು ದಾಸರಾದ ಶುದ್ಧ ನಿತಾಯಿ ದಾಸ್, ಸದಾ ತುಷ್ಟ ಶ್ರೀ ಗೌರoಗ ದಾಸ್,
ಭಕ್ತರಾದ ಮಂಜುನಾಥ, ಮುರಾರಿಮಾದವ್ ದಾಸ್, ರಾಜ ದೀಪ್, ನವೀನ್ ಇತರರು ಭಕ್ತಿಯನ್ನು ಸಮರ್ಪಿಸಿದರು.
ಇನ್ನೂ ಚಳ್ಳಕೆರೆ ಇಸ್ಕಾನ್ ಶಾಖೆಯ ಮುಖ್ಯಸ್ಥರಾದ ಮಲ್ಲಿಕಾರ್ಜುನ್ , ಶ್ರೀನಿವಾಸಲು, ಭೀಮಕ್ಕ, ಪರಿಮಳ, ವೀರೇಶ್,ಭಕ್ತರಾದ ಅಶೋಕ್ ಬಾನು,
ಉಮಾದೇವಿ, ರೇಣುಕಾ,
ಲಿಟಲ್ ಕಿಡ್ಸ್ ಸಂಸ್ಥೆಯ ಅರ್ಚನಾ, ರಮೇಶ್ ಬಾಬು, ಸ್ವಾಮಿ ಬೇಕರಿ,
ಮಂದಿ ಭಕ್ತರು ನರಸಿಂಹ ಜಯಂತಿ ಪ್ರಯುಕ್ತ ಹೋಮ ಹವನ ಮಹಾಪೂಜೆಯನ್ನು ಸಲ್ಲಿಸಲಾಯಿತು.
ಭಜನೆ ಕೀರ್ತನೆಗಳನ್ನು ಹಾಡುವ ಮೂಲಕ ಭಕ್ತರು ಕುಣಿಯುತ್ತಾ, ಭಗವಂತನಿಗೆ ಕೃತಜ್ಞತೆಯನ್ನು ಸಲ್ಲಿಸಿದರು.