ದೀಪಾವಳಿ: ಸಡಗರ ಸಂಭ್ರಮದಿAದ ಜರುಗಿದ ನೋಪಿ ಗೌರಿ ಹಬ್ಬ
ಚಳ್ಳಕೆರೆ: ತಾಲ್ಲೂಕಿನ ಮೈಲನಹಳ್ಳಿಯಲ್ಲಿ ದೀಪಾವಳಿ ಹಬ್ಬದ ನಿಮಿತ್ತ ಹಲವು ಮನೆಗಳಲ್ಲಿ ನೋಪಿ ಗೌರಿಯನ್ನ ಪ್ರತಿಷ್ಠಾಪಿಸಿ ಸಂಭ್ರಮದಿAದ ಹಬ್ಬವನ್ನ ಆಚರಿಸಿದರು.ಅಮಾವಾಸ್ಯೆಯ ಮೊದಲ ದಿನವಾದ ಭಾನುವಾರ ಸಂಜೆ ತಳೀರು-ತೋರಣ, ಚೆಂಡು ಹೂಗಳಿಂದ ಅಲಂಕೃತಗೊAಡ ಮಂಟಪದಲ್ಲಿ ನೊಂಪಿ ಗೌರಿಯ ಕಳಸವನ್ನು ಒಡವೆ ವಸ್ತ್ರಗಳು, ವಿಶೇಷ ಹೂವುಗಳಿಂದ…