ಚಳ್ಳಕೆರೆ : ವಲಯ ಅರಣ್ಯಾಧಿಕಾರಿ ಬಹುಗುಣ ವರ್ಗಾವಣೆ.
ನೂತನ ವಲಯ ಅರಣ್ಯಅಧಿಕಾರಿಯಾಗಿ ಮಂಜುನಾಥ್ ಎಸ್. ವಿ ಅಧಿಕಾರ ಸ್ವೀಕಾರ.
ಚಳ್ಳಕೆರೆ ನಗರದ ಅರಣ್ಯ ಅಧಿಕಾರಿಗಳ ಕಛೇರಿಯಲ್ಲಿ
ವರ್ಗಾವಣೆ ಗೊಂಡ ವಲಯ ಅರಣ್ಯ ಅಧಿಕಾರಿ ಬಹುಗುಣ ನೂತನವಾಗಿ ಅಧಿಕಾರ ವಹಿಸಿಕೊಂಡ ಮಂಜುನಾಥ್ ಗೆ ಬಹುಗುಣ ಕಚೇರಿ ಸಿಬ್ಬಂದಿಗಳನ್ನು ಪರಿಚಯ ಮಾಡಿಸಿಕೊಟ್ಟರು.
ನಂತರ ಕಚೇರಿ ಸಿಬ್ಬಂದಿಗಳಿಂದ ನೂತನ ಅಧಿಕಾರವಹಿಸಿಕೊಂಡ ಮಂಜುನಾಥ್ ಗೆ ಸನ್ಮಾನಿಸಿ ಸ್ವಾಗತಿಸಿದರೆ ವರ್ಗಾವಣೆಗೊಂಡು ಬಹುಗುಣ ಇವರನ್ನು ಸನ್ಮಾನಿಸಿ ಬೀಳ್ಕೊಟ್ಟರು.