ಚಳ್ಳಕೆರೆ : ಮತದಾರರ ಪಟ್ಟಿಗಳ ಪೂರ್ವ ಪರಿಷ್ಕರಣೆ ಚಟುವಟಿಕೆಗಳು ವಿಶೇಷ ಸಂಕ್ಷಿಪ್ತ ಪರಿಷ್ಕರಣೆ 2024 ರ ಸಂಬAದ ಕುರಿತು ನಡೆಯುವ ಮನೆ ಮನೆ ಸಮಿಕ್ಷೆ ಕಾರ್ಯದಲ್ಲಿ ಬಿಎಲ್‌ಓಗಳ ಪ್ರಗತಿ ಪರೀಶೀಲನೆಯನ್ನು ತಹಶೀಲ್ದಾರ್ ರೇಹಾನ್ ಪಾಷ ರವರು ಸ್ಥಳಕ್ಕೆ ಆಗಮಿಸಿ ಪರೀಶಿಲನೆ ನಡೆಸಿದರು.
ಇನ್ನೂ ಮತದಾರರ 2024ಕ್ಕೆ ಸಂಬAಧಿಸಿದAತೆ ರಾಜ್ಯ ಸರಕಾರ ಸೂಚನೆ ಮೇರೆಗೆ ಮನೆ ಮನೆ ಸಮಿಕ್ಷೆ ಕಾರ್ಯವದಲ್ಲಿ ಮತದಾರರ ಪಟ್ಟಿಯಿಂದ ಬಿಟ್ಟುಹೊದವರ ಹೆಸರು, ತಿದ್ದುಪಡಿ, ಇನ್ನೂ ಯುವ ಮತದಾರರ ಪಟ್ಟಿ, ವಲಸೆ ಮತದಾರರ ಪಟ್ಟಿ, ಮನೆ ಸಮೀಕ್ಷೆ, ಜನಸಂಖ್ಯೆ ಈಗೆ ಹಲವು ಅಂಶಗಳನ್ನು ಒಳಗೊಂಟ ಈ ಸಮೀಕ್ಷೆಯಲ್ಲಿ ಮನೆ ಸಂಪೂರ್ಣ ಮಾಹಿತಿ ಒಳಗೊಂಡಿರುತ್ತದೆ.