ಚಳ್ಳಕೆರೆ : ಆಯಿಲ್ ಸಿಟಿಯಲ್ಲಿ ರಾಜಾಕೀಯ ದಿನದಿಂದ ದಿನಕ್ಕೆ ಗರಿಗೆದರಿದ್ದು ಇಡೀ ಜಿಲ್ಲೆಯಲ್ಲಿ ಸದ್ದು ಮಾಡುತ್ತಿದೆ ಅದರಂತೆ ಕಳೆದ ಎರಡು ವರ್ಷಗಳ ಕಾಲ ಇದೇ ಚಳ್ಳಕೆರೆ ಕ್ಷೇತ್ರದಲ್ಲಿ ತಹಶೀಲ್ದಾರ್ ಹಾಗಿ ಸೇವೆ ಸಲ್ಲಿಸಿ ಇನ್ನೂ ಹೆಚ್ಚಿನದಾಗಿ ಸಾರ್ವಜನಿಕರ ಸೇವೆ ಮಾಡಲು ರಾಜಾಕೀಯಕ್ಕೆ ಪ್ರವೇಶ ಮಾಡಬೆಕೆಂದು ತನ್ನ ವೃತ್ತಿಗೆ ರಾಜಿನಾಮೆಯನ್ನು ನೀಡಿ ರಾಜಾಕೀಯಕ್ಕೆ ಪ್ರವೇಶ ಮಾಡಿದ ಕೆಎಎಸ್ ಅಧಿಕಾರಿ ಎನ್.ರಘುಮೂರ್ತಿ ಈಡೀ ಕ್ಷೇತ್ರದಲ್ಲಿ ಭರ್ಜರಿಯಾಗಿ ತಿರುಗಾಟ ನಡೆಸುತ್ತಿದ್ದಾರೆ.
ಅದರಂತೆ ಇಂದು ಬೆಳಿಗ್ಗೆ ನಗರದ ಅಂಬೇಡ್ಕರ್ ಪುತ್ಥಲಿಗೆ ತಮ್ಮ ಬೆಂಬಲಿಗರೊAದಿಗೆ ಮಾಲಾರ್ಪಣೆ ಮಾಡಿ ನಂತರ ತನ್ನ ಬೆಂಬಲಿಗರೊAದಿಗೆ ವಿವಿಧ ಗ್ರಾಮಗಳಿಗೆ ತೆರಳಿದ ಅವರು ಬಿಜೆಪಿ ಪಕ್ಷದಿಂದ ಟಿಕೆಟ್ ನೀಡುವುದಾಗಿ ಹೇಳಿ ಕೊನೆ ಗಳಿಗೆಯಲ್ಲಿ ಕೈ ತಪ್ಪಿಸಿದ್ದಾರೆ ನೀವು ಬೆಂಬಲ ನೀಡಿದರೆ ನಾನು ಸ್ವರ್ಧಿಸುವುದು ಖಚಿತ ಎಂದು ಕಾರ್ಯಕರ್ತರಲ್ಲಿ ಹಾಗೂ ಮುಖಂಡರು ಬಳಿ ಸಭೆ ನಡೆಸಿ ತಿರ್ಮಾಣ ಕೈ ಗೊಳ್ಳಲು ಇಂದು ಹಳ್ಳಿ ಹಳ್ಳಿಗೂ ಪರ್ಯಾಟನೆ ಮಾಡುತ್ತಿದ್ದಾರೆ.