ಚಳ್ಳಕೆರೆ ತಾಲೂಕಿನ ಕುರುಡಿಹಳ್ಳಿ ಗ್ರಾಮದ ಸಮೀಪದ ಚಿತ್ರದುರ್ಗ ರಸ್ತೆ ಮಾರ್ಗವಾಗಿ ಬಂದ ಲಾರಿಗೆ ಚಳ್ಳಕೆರೆ ಮಾರ್ಗದ ಲಾರಿಯೊಂದು ಮುಖಾ ಮುಖಿಯಾಗಿ ಲಾರಿ ಡಿಕ್ಕಿ ಒಡೆದ ಪರಿಣಾಮ ಲಾರಿಯ ಚಾಲಕರು ಅದೃಷ್ಟವಶಾತ್ ಪರಾಗಿದ್ದಾರೆ.
ಇನ್ನೂ ಡಿಕ್ಕಿ ಒಡೆದ ಪರಿಣಾಮ ಎರಡು ಲಾರಿಗಳು ನಜ್ಜು ಗುಜ್ಜಾದ ಘಟನೆ ನಡೆದಿದೆ
ಈದೇ ಮಾರ್ಗವಾಗಿ ಓಗುತ್ತಿದ್ದ ಕಾರಿಗೆ ಹಿಂಬದಿಯ ಲಾರಿಯೊಂದು ಗುದ್ದಿದೆ, ಒಟ್ಟಾರೆ ಒಂದೇ ಸ್ಥಳದಲ್ಲಿ ಮೂರು ವಾಹನಗಳು ನಜ್ಜು ಗುಜ್ಜಾಗಿ ಚಾಲಕರು ಪ್ರಾಣಪಾಯದಿಂದ ದೂರವಾಗಿದ್ದಾರೆ.
ಸ್ಥಳಕ್ಕೆ ಚಳ್ಳಕೆರೆ ಪೊಲೀಸ್ ಠಾಣೆಯ ಪಿಎಸ್ ಐ ತಿಮ್ಮಣ್ಣ, ಸಿಬ್ಬಂದಿ ಚಂದ್ರನಾಯ್ಕ್ ಇತರರು ಆಗಮಿಸಿ ರಸ್ತೆ ಸಂಚಾರಕ್ಕೆ ಅಡಚಣೆಯಾದ ವಾಹನಗಳನ್ನು ತೆರವುಗೊಳಿಸಿದರು.