ಚಳ್ಳಕೆರೆ :
ಹೊಸದುರ್ಗ: ಒಳಮೀಸಲಾತಿಗಾಗಿ ತಮಟೆ
ಚಳುವಳಿನಡೆಸಿದ ಪ್ರತಿಭಟನಾಕಾರರು
ಒಳ ಮೀಸಲಾತಿ ಜಾರಿ ಮಾಡುವಂತೆ ಒತ್ತಾಯಿಸಿ ಮಾದಿಗ
ಸಮುದಾಯದ ಮುಖಂಡರು ಹೊಸದುರ್ಗದಲ್ಲಿಂದು ತಮಟೆ
ಚಳುವಳಿ ಮೂಲಕ ಪ್ರತಿಭಟನೆ ನಡೆಸಿದರು.
ವೀರಭದ್ರೇಶ್ವರ
ಸ್ವಾಮಿ ದೇವಸ್ಥಾನದಿಂದ ತಹಶೀಲ್ದಾರ್ ಕಚೇರಿ ವರೆಗೆ ತಮಟೆ
ಬಾರಿಸಿಕೊಂಡು ಮೆರವಣಿಗೆಯಲ್ಲಿ ಆಗಮಿಸಿದರು.
ಕೂಡಲೇ
ಒಳಮೀಸಲಾತಿ ಜಾರಿಗೊಳಿಸುವಂತೆ ಒತ್ತಾಯಿಸಿದರು.