ಚಳ್ಳಕೆರೆ :
ಚಿತ್ರದುರ್ಗ: ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ
ವಿದ್ಯಾರ್ಥಿಗಳು
ಚಿತ್ರದುರ್ಗ ನಗರದ ಕಂಪಳ ರಂಗಸ್ವಾಮಿ ಪದವಿ ಪೂರ್ವ
ಅನುದಾನಿತ ಕಾಲೇಜಿನ ಮೂವರು ವಿದ್ಯಾರ್ಥಿಗಳು ಕ್ರೀಡೆಯಲ್ಲಿ
ಸಾಧನೆ ಮಾಡಿದ್ದು, ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕಾಮರ್ಸ್
ವಿಭಾಗದ ವಿದ್ಯಾರ್ಥಿನಿ ಸೌಮ್ಯ ಟೆಕ್ವಾಂಡೋ, ಪಿಯುಸಿ ವಿದ್ಯಾರ್ಥಿ
ಪ್ರೀತಂ 400 ಮೀಟರ್ಸ್ ಹರ್ಡಲ್ಸ್, ಹಗ್ಗ ಜಗ್ಗಾಟದಲ್ಲಿ ವಿದ್ಯಾರ್ಥಿನಿ
ಚಿತ್ರಾರ್ಥಿ ರಾಜ್ಯ ಮಟ್ಟದಲ್ಲಿ ಜಯಗಳಿಸಿ ರಾಷ್ಟ್ರ ಮಟ್ಟದ ಕ್ರೀಡಾ
ಕೂಟಕ್ಕೆ ಆಯ್ಕೆಯಾಗಿದ್ದಾರೆ.