ಜಗಳೂರು ಮತ್ತು ಚಳ್ಳಕೆರೆ ರಸ್ತೆಯ ಡಿವೇಡರ್ ಗಳಿಗೆ ಪಟ್ಟಣ ಪಂಚಾಯತಿ ವತಿಯಿಂದ ಸಸಿ ಹಾಕಲಾಯಿತು ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಎ.ನಸರುಲ್ಲಾ.
ನಾಯಕನಹಟ್ಟಿ::ಮೇ 24.
ಪಟ್ಟಣದ ಪ್ರತಿಯೊಬ್ಬರು ಉತ್ತಮ ಪರಿಸರ ಬೆಳೆಸುವಲ್ಲಿ ಮುಂದಾಗಬೇಕು ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಎ. ನಸರುಲ್ಲಾ. ಹೇಳಿದ್ದಾರೆ.
ಅವರು ಶುಕ್ರವಾರ ಪಟ್ಟಣದ ಜಗಲೂರು ಮತ್ತು ಚಳ್ಳಕೆರೆ ರಸ್ತೆಯ ಡಿವೈಡರ್ ಗಳಿಗೆ ಸಸಿ ನೆಟ್ಟು ಮಾತನಾಡಿದ ಅವರು. ಪಟ್ಟಣ ಪಂಚಾಯತಿ ವತಿಯಿಂದ ಜಗಳೂರು ಮತ್ತು ಚಳ್ಳಕೆರೆ ರಸ್ತೆಯ ಡಿವಿಡೆಯರ್ ಗಳಿಗೆ ಸಸಿ ಹಾಕಲಾಗಿದೆ. ಆದ್ದರಿಂದ ಪಟ್ಟಣದಲ್ಲಿ ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಯ ಮುಂದೆ ಒಂದೊಂದು ಸಸಿ ನೆಟ್ಟು ಉತ್ತಮ ಪರಿಸರವನ್ನು ಬೆಳೆಸಲು ಮುಂದಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯತಿಯ ದ್ವಿತೀಯ ದರ್ಜೆ ಸಹಾಯಕ ಸುರೇಶ್, ಟಿ. ತಿಪ್ಪೇಸ್ವಾಮಿ, ದಯಾನಂದ್, ಅಭಿಷೇಕ್, ಮಧು, ಗುಡ್ಡದಯ್ಯ, ಅಮ್ ರಿನ್ ತಾಜ್, ಹಾಗೂ ಪೌರಕಾರ್ಮಿಕರು ಇದ್ದರು