ಚಳ್ಳಕೆರೆ : ಪ್ರತಿವರ್ಷದಂತೆ 14,16 ವರ್ಷ ವಯೋಮಿತಿಯ ಬಾಲಕ ಹಾಗೂ ಬಾಲಕಿಯರ 19ನೇ ಅಂತರ್ ಜಿಲ್ಲಾ ರಾಷ್ಟ್ರೀಯ ಅಥ್ಲೆಟಿಕ್ಸ್ ಸ್ಪರ್ಧೆಯನ್ನು ಗುಜರಾತ್ ರಾಜ್ಯ ಅಥೇಟಿಕ್ಸ್ ಸಂಸ್ಥೆ ಹಾಗೂ ಅಥೇಟಿಕ್ಸ್ ಫೆಡರೆಷನ್ ಆಫ್ ಇಂಡಿಯಾ ಸಹಯೋಗದಲ್ಲಿ ಫೆ.16 ರಿಂದ 18/02/2024 ಆಯೋಜಿಲಾಗಿದೆ. ಚಿತ್ರದುರ್ಗ ಜಿಲ್ಲಾ ಅಥ್ಲೆಟಿಕ್ ಸಂಸ್ಥೆಯ ವತಿಯಿಂದ ಕ್ರೀಡಾಪಟುಗಳ ಆಯ್ಕೆಯನ್ನು ಜ.14ರಂದು ನಗರದ ವೀರ ವನಕೆ ಓಬವ್ವ ಕ್ರೀಡಾಂಗಣದಲ್ಲಿ ಸ್ಪರ್ಧೆಯನ್ನು ನಡೆಸಲಾಗುವುದು.

ಜ.02ರ ಒಳಗಾಗಿ ತಮ್ಮ ಜನ್ಮ ದಿನಾಂಕ ದೃಡಿಕರಣ ಗೋಂಡಿರುವ ಅಭೇಟಿಲ್ಸ್ ಫೇಡರೆಷನ್ ಆಫ್ ಇಂಡಿಯಾ ಯುಐಡಿ ನಂಬರ್‌ನೋAದಿಗೆ ಚಿತ್ರದುರ್ಗ ಜಿಲ್ಲಾ ಅಥ್ಲೆಟಿಕ್ ಸಂಸ್ಥೆಯ ಕಾರ್ಯದರ್ಶಿ ಬಳಿ ನೊಂದಾಯಿಸಿಕೊಳ್ಳಬಹುದು. ಮೊನಂ:- 7204117080 ಈ ಕೆಳಕಂಡ ಕ್ರೀಡೆಗಳ ವಿವರ ಹಾಗೂ ವಯೋಮಿತಿ. ಹೆಚ್ಚಿನ ಮಾಹಿತಿಗಾಗಿ: ಜಿಲ್ಲಾ ಅಥ್ಲೆಟಿಕ್ಸ್ ತರಬೇತಿದಾರರು ನಾಗರಾಜ್. 7899456950

About The Author

Namma Challakere Local News
error: Content is protected !!